ಹಸ್ತಕಲಾ ಚಿತ್ರಗಳು

ಹಸ್ತಕಲಾ ಚಿತ್ರಗಳು

Only available as a download.

ಮಕ್ಕಳು ಹೆಚ್ಚಾಗಿ ಗೊಂಬೆಗಳನ್ನು ಪ್ರೀತಿಸುತ್ತಾರೆ! ಪರಿಶೋಧಕ 5 ಗೊಂಬೆಗಳೊಂದಿಗೆ ಕೂಡಿದ ಒಂದು ಜೊತೆ ಬರುತ್ತದೆ, ದಿನಕ್ಕೆ ಒಂದನ್ನು ಉಪಯೋಗಿಸಬೇಕು. ಅಷ್ಟೇ ಅಲ್ಲದೇ ಅನೇಕವಾದ ಮಾದರಿಗಳು ಅದರಲ್ಲಿ ಲಭ್ಯವಿರುವವು. ಪ್ರತೀ ದಿನ ಮಕ್ಕಳು ಪಾಠಗಳನ್ನು ಅಭ್ಯಾಸ ಮಾಡುತ್ತಿರುವಾಗ ಅವರಿಗೆ ಸಹಾಯಕ್ಕಾಗಿ ಸ್ಥಳೀಯದಲ್ಲಿ ಸಿಗುವ ಸಿದ್ಧಗೊಳಿಸಿರುವ ವಸ್ತುಗಳನ್ನೇ ಉಪಯೋಗಿಸಿರಿ. ಪ್ರತಿಯೊಬ್ಬ ಮಗುವಿಗೆ ಕಾಗದದ 1 ತುಂಡು, ಅಂಟು ಮತ್ತು ಬಣ್ಣ ಹಾಕಲು ಕೆಲವು ವಸ್ತುಗಳನ್ನು ಉಪಯೋಗಿಸುವಂಥೆ ಪ್ರತೀ ಗೊಂಬೆ ಡೀಜೈನ್ ಮಾಡಲಾಗಿರುತ್ತದೆ.

ನಿಮ್ಮ ತರಗತಿಯನ್ನು ಇನ್ನೂ ಹೆಚ್ಚಾಗಿ ವಿನೋದಾತ್ಮಕವಾಗಿ ಮಾಡಿಕೊಳ್ಳುವದಕ್ಕೆ ಈ 3 ಗೊಂಬೆಗಳ ಸಲಹೆಗಳನ್ನು ಪರಿಶೀಲನೆ ಮಾಡಿರಿ!

Download:

ನಂಬಿಕೆ ಸಾಸಿವೆ ಕಾಳು ಬೆಲೆಯುಳ್ಳ ಮುತ್ತು ತಪ್ಪಿಹೋದ ಕುರಿ ನಂಬಿಕೆ ಸಾಸಿವೆ ಕಾಳು ಮಿತಬಾಷಿ ತಪ್ಪಿಹೋದ ಕುರಿ