ಹಸ್ತ ಕಲಾ ವಸ್ತುಗಳಿಗೆ ಮತ್ತು ಮಾದರಿಗಳನ್ನುಹಸ್ತ ಕಲಾ ವಸ್ತುಗಳು

ವಿಬಿಎಸ್ ಕಾರ್ಯಕ್ರಮದಲ್ಲಿ ನಿಮ್ಮ ಮಕ್ಕಳು ಮತ್ತು ಉಪಾಧ್ಯಾಯರು ಈ ಹಸ್ತ ಕಲಾ ವಸ್ತುಗಳನ್ನು ಎಷ್ಟೋ ಪ್ರೀತಿಸುತ್ತಾರೆ! ಈ ಗೆಲಾಕ್ಸಿ ಎಕ್ಸ್‌ಪ್ರೆಸ್ ವಿಬಿಎಸ್ 5 ಹಸ್ತ ಕಲಾ ವಸ್ತುಗಳೊಂದಿಗೆ ಬರುತ್ತದೆ, ದಿನಕ್ಕೊಂದನ್ನು ಉಪಯೋಗಿಸಬೇಕು. ಪ್ರತಿಯೊಂದು ಹಸ್ತ ಕಲಾ ವಸ್ತುವನ್ನು ಒಂದು ಕಾಗದ, ಬಣ್ಣಗಳು ಹಚ್ಚುವಂಥೆ ಮತ್ತು ಅಂಟಿಸುವದಕ್ಕೆ ಅಂಟುನೊಂದಿಗೆ ತಯಾರು ಮಾಡುವಂತೆ ಡಿಜೈನ್ ಮಾಡಲಾಗಿರುತ್ತದೆ. (ಗಂಧದಿಂದ ಮಾಡಿರುವ ಹಸ್ತ ಕಲಾ ವಸ್ತುವಿಗೆ ಒಂದು ತಂತಿಯಾಗಲಿ ಅಥವಾ ಒಂದು ರಿಬ್ಬನ್ಯಾಗಲಿ ಬೇಕಾಗಿರುತ್ತದೆ).

ಮಾದರಿಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ

ಹಸ್ತ ಕಲಾ ವಸ್ತುಗಳಿಗೆ ಮತ್ತು ಮಾದರಿಗಳನ್ನುಹಸ್ತ ಕಲಾ ವಸ್ತುಗಳಿಗೆ 5 ಸಲಹೆಗಳು ಮತ್ತು ಮಾದರಿಗಳನ್ನು 25 ಮಂದಿ ವಿದ್ಯಾರ್ಥಿಗಳಿಗೆ ಮಾಡುವದು ತುಂಬಾ ಸುಲಭ!

ಇಂಜಿನೀರಿಂಗ್ (ಹಸ್ತ ಕಲಾ ವಸ್ತುಗಳು) ಕರ ಪತ್ರದಲ್ಲಿ ನಿಯಮಗಳನ್ನು ಮತ್ತು ಮಾದರಿಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ.

ಒಂದು ಪೆಟ್ಟಿಗೆಯಲ್ಲಿ ಮೋಶೆಉರಿಯುತ್ತಿರುವ ಪೊದೆ“ನಾನು ಹೋಗುತ್ತೇನೆ” ಕೆರಗಳುಗೆಲಾಕ್ಸಿ ಎಕ್ಸ್‌ಪ್ರೆಸ್ ರಾಕೆಟ್ ಕೆಂಪು ಸಮುದ್ರವನ್ನು ದಾಟುವದು