ಸಂಗೀತದ ಡೀವಿಡಿಸಂಗೀತದ ಸೀಡಿಸಂಗೀತ (ಮ್ಯೂಜಿಕ್) ಮತ್ತು ವೀಡಿಯೋಗಳು

ಮಕ್ಕಳು ಹೆಚ್ಚಾಗಿ ಗೊಂಬೆಗಳನ್ನು ಪ್ರೀತಿಸುತ್ತಾರೆ! ಗೆಲಾಕ್ಸಿ ಎಕ್ಸ್‌ಪ್ರೆಸ್ ವಿಬಿಎಸ್ 5 ಗೊಂಬೆಗಳೊಂದಿಗೆ ಕೂಡಿದ ಒಂದು ಜೊತೆ ಬರುತ್ತದೆ, ದಿನಕ್ಕೆ ಒಂದನ್ನು ಉಪಯೋಗಿಸಬೇಕು. ಅಷ್ಟೇ ಅಲ್ಲದೇ ಅನೇಕವಾದ ಮಾದರಿಗಳು ಅದರಲ್ಲಿ ಲಭ್ಯವಿರುವವು. ಪ್ರತೀ ದಿನ ಮಕ್ಕಳು ಪಾಠಗಳನ್ನು ಅಭ್ಯಾಸ ಮಾಡುತ್ತಿರುವಾಗ ಅವರಿಗೆ ಸಹಾಯಕ್ಕಾಗಿ ಸ್ಥಳೀಯದಲ್ಲಿ ಸಿಗುವ ಸಿದ್ಧಗೊಳಿಸಿರುವ ವಸ್ತುಗಳನ್ನೇ ಉಪಯೋಗಿಸಿರಿ. ಪ್ರತಿಯೊಬ್ಬ ಮಗುವಿಗೆ ಕಾಗದದ 1 ತುಂಡು, ಅಂಟು ಮತ್ತು ಬಣ್ಣ ಹಾಕಲು ಕೆಲವು ವಸ್ತುಗಳನ್ನು ಉಪಯೋಗಿಸುವಂಥೆ ಪ್ರತೀ ಗೊಂಬೆ ಡೀಜೈನ್ ಮಾಡಲಾಗಿರುತ್ತದೆ.