ಅವಾರ್ಡ್ ಸಮಾರಂಭಗಳು

ನಿಮ್ಮ ವಿದ್ಯಾರ್ಥಿಗಳು ಗೆಲ್ಲುತ್ತಾರೆಂದು ಎಣಿಸುಕೊಳ್ಳುವಂಥೆ ಅವರನ್ನು ಪ್ರೋತ್ಸಹಿಸುವದೇ ಕೋಚ್ಯಾಗಿ ನೀವು ಮಾಡಬೇಕಾದಂಥಹ ತುಂಬಾ ಪ್ರಾಮುಖ್ಯವಾದ ಕೆಲಸ. ಇದರ ಅರ್ಥವೇನೆಂದರೆ, ನೀವು ಅವರಿಂದ ಎಂಥಹ ಪ್ರವರ್ತನೆಯನ್ನು ಎದುರು ನೋಡುತ್ತಿರುವಿರಿ ಎನ್ನುವದನ್ನು ಮೊದಲೇ ಅವರಿಗೆ ತಿಳಿಸಬೇಕು. ಆ ಪ್ರವರ್ತನೆಯು ಅವರಲ್ಲಿ ಕಂಡುಬಂದಲ್ಲಿ ಅವರಿಗೆ ರಿವಾರ್ಡನ್ನು ಕೊಡಿರಿ. ಮಕ್ಕಳು ವಾರದಲ್ಲಿ ಮಾಡಲು ಕೊಟ್ಟಿರುವ ಹೋಂ ವರ್ಕನ್ನು ತಮ್ಮ ಕ್ರಿಯೆಗಳಲ್ಲಿ ಸಂಪುರ್ಣಗೊಳಿಸಿದಾಗ ರಿವಾರ್ಡನ್ನು ಕೊಡಬೇಕೆಂದು ನಾವು ಶಿಫಾರಸ್ಸು ಮಾಡುತ್ತಿದ್ದೇವೆ. ಹಾಜರಾತಿ ಮತ್ತು ಕಂಠಾಪಾಠ ಎನ್ನುವವು “ತರಬೇತಿ” ಮತ್ತು ವಾರದಲ್ಲಿ ಮಾಡುವ ಮನೆಕೆಲಸಗಳು ವಾಸ್ತವಿಕವಾಗಿ ಪೋಟಿಯಂಥಿರಬೇಕು. ಅವರು ಗೆಲ್ಲುವದಕ್ಕೆ ತರಬೇತಿ ತುಂಬಾ ಪ್ರಾಮುಖ್ಯವಾದದ್ದೆಂದು ನಿಮ್ಮ ವಿದ್ಯಾರ್ಥಿಗಳಿಗೆ ಹೇಳಿ ಪ್ರೋತ್ಸಹಿಸಿರಿ. ಆದರೆ, ನಿಜವಾದ ಪ್ರಪಂಚದ ಪೋಟಿಯೆನ್ನುವದೇ ಅವರು ವಾಸ್ತವಿಕವಾಗಿ ಗೆಲ್ಲುವ ಸ್ಥಳವಾಗಿರುತ್ತದೆ.

ಆತ್ಮದ ಪ್ರತಿಯೊಂದು ಫಲವನ್ನು ನೀವು ಅಧ್ಯಯನ ಮಾಡಿ ಮುಗಿಸಿದ ನಂತರ, ಪ್ರತಿ ತಿಂಗಳಿನ ಕೊನೆಯ ವಾರದಲ್ಲಿ ಒಂದು ಅವಾರ್ಡ್ ಸಮಾರಂಭವನ್ನು ಹೊಂದಿಕೊಂಡಿರುವದು ಒಳ್ಳೆಯ ಆಲೋಚನೆ. ಉದಾಹರಣೆಗೆ, ಪ್ರೀತಿ ಎನ್ನುವದು 5 ವಾರಗಳ ಅಧ್ಯಯನ. 3 ವಾರಗಳ ಮನೆ ಕೆಲಸವನ್ನು ಯಾರು ಚೆನ್ನಾಗಿ ಮಾಡುವರೋ ಅವರು ಕಂಚಿನ ಮೆಡಲ್ನನ್ನು ಗೆಲ್ಲುವರು ಮತ್ತು 4 ವಾರಗಳು ಮಾಡಿದರೆ ಬೆಳ್ಳಿಯ ಮೆಡಲ್ನನ್ನು ಗೆಲ್ಲುವರು ಮತ್ತು 5 ವಾರಗಳೆಲ್ಲಾ ಚೆನ್ನಾಗಿ ಮಾಡಿದರೆ ಚಿನ್ನದ ಮೆಡಲ್ನನ್ನು ಗೆದ್ದುಕೊಳ್ಳುವರು. ಮೊದಲ ತಿಂಗಳಾದ ಮೇಲೆ ನಿಮ್ಮ ಮಕ್ಕಳು ಯಾವರೀತಿ ಮೆಡಲ್ಗಳನ್ನು ಗೆಲ್ಲುತ್ತಿರುವರೋ ಅದನ್ನು ಹೆಚ್ಚಾಗಿ ಹಿಡಿಸಿಕೊಳ್ಳಬೇಡಿರಿ. ಇತರರು ಮಾಡಿದವುಗಳಿಗಿಂತ ಹೆಚ್ಚಾಗಿ ಸವಾಲುನೊಂದಿಗೆ ಕೂಡಿರುವಂಥಹ ಮನೆ ಕೆಲಸಗಳು ಹಳ್ಳಿಗಳಲ್ಲಿ ಅಥವಾ ಕೆಲವು ಪಟ್ಟಣದ ಪ್ರಾಂತ್ಯಗಳಲ್ಲಿ ಬೇಕಾಗಿರುತ್ತವೆ. ನೀವು ಇನ್ನೂ ಹೆಚ್ಚಾದ ಸುಲಭಕರವಾದ ಮನೆ ಕೆಲಸಗಳು ನಿಮಗೆ ಬೇಕು. ಇದರಿಂದ ಅವರು ಚೆನ್ನಾಗಿ ಪ್ರೋತ್ಸಹಿಸಲ್ಪಟ್ಟು ಮತ್ತು ನಿಮ್ಮ ತರಗತಿಯೊಂದಿಗೆ ಮುಂದೆವರೆಯುವರು.

ವರ್ಷದ ಕೊನೆಯ ಭಾಗದಲ್ಲಿ, ವರ್ಷವೆಲ್ಲಾ ಹೆಚ್ಚಿನ ಅವಾರ್ಡುಗಳನ್ನು ಯಾರು ಪಡೆದಿರುತ್ತಾರೋ ಅವರಿಗೆ ದೊಡ್ಡ ಅವಾರ್ಡನ್ನು ಕೊಡಿರಿ. ಅದು ಒಂದು ಟ್ರೋಫಿಯಾಗಿರಬಹುದು ಅಥವಾ ಒಂದು ಅಂದವಾದ ಮೆಡಲ್ ಆಗಿರಬಹುದು. ಸಭೆಯಲ್ಲಿ ದೊಡ್ಡವರ ಮುಂದೆ ವೇದಿಕೆಯ ಮೇಲೆ ವಿದ್ಯಾಥಿಗಳಿಗೆ ಕೊಡುತ್ತಿರುವಾಗ ಅವುಗಳು ಇನ್ನೂ ಚೆನ್ನಾಗಿ ಕಾಣಿಸಿಕೊಳ್ಳುವಂಥೆ ಇನ್ನೂ ಪ್ರತ್ಯೇಕವಾದ ರೀತಿಯಲ್ಲಿ ಅವಾರ್ಡುಗಳನ್ನು ಸಿದ್ಧಗೊಳಿಸಿರಿ!

ಬ್ಯಾನರ್ ಚಾಂಪಿಯನ್ಸ್ಟ್ರಾಫಿ ಚಾಂಪಿಯನ್ಸ್ಪದಕಗಳು / ಬಿರುದುಗಳು ಚಾಂಪಿಯನ್ಸ್