ಸಿಬಿಐ: ಮಕ್ಕಳ ಬೈಬಲ್ ಪರಿಶೋಧನೆ

ನಿಮ್ಮ ಸಮುದಾಯದಲ್ಲಿ ಅಥವಾ ನಿಮ್ಮ ಪ್ರಾಂತ್ಯದಲ್ಲಿ ಅಥವಾ ನಿಮ್ಮ ಸಭೆಗಳಲ್ಲಿರುವ ನಿಮ್ಮ ಮಕ್ಕಳಿಗೆ ಇನ್ನೊಂದು ರೀತಿಯಾದ ವಾರದ ಬೈಬಲ್ ಅಧ್ಯಯನವು ಅಥವಾ ಇಡೀ ವರ್ಷಕ್ಕೆಲ್ಲಾ ಬೇಕಾದ ಸಂಡೆ ಸ್ಕೂಲ್ ತರಗತಿಗಳು ಕೊಡುವುದಕ್ಕೆ ನಾವು “ಮಕ್ಕಳೇ ಪ್ರಮುಖರು” ಎನ್ನುವ ಈ ಕಾರ್ಯಕ್ರಮದಲ್ಲಿ ಎಷ್ಟೋ ಸಂತೋಷವಾಗಿದ್ದೇವೆ. ಈ ಕಾರ್ಯಕ್ರಮದಲ್ಲಿ, ನಿಮ್ಮ ಮಕ್ಕಳೆಲ್ಲರೂ ಪ್ರತ್ಯೇಕವಾದ ಪ್ರತಿನಿಧಿಗಳೆಂದು ಅಥವಾ ಪರಿಶೋಧಕರೆಂದು ಊಹಿಸಿಕೊಳ್ಳುವರು ಮತ್ತು ಪ್ರತಿಯೊಂದು ವಾರ ಪರಿಷ್ಕಾರ ಮಾಡುವುದಕ್ಕೆ ಅವರಿಗೆ ಒಂದೊಂದು ಕೇಸನ್ನು ಕೊಡಲಾಗುತ್ತದೆ.