ಸಂಡೇ ಸ್ಕೂಲ್

ಪ್ರೀತಿಯ ಸಹೋದರ ಮತ್ತು ಸಹೋದರಿಯರೇ, ಮಕ್ಕಳೆಂದರೆ ನಮಗೂ ಮತ್ತು ದೇವರಿಗೂ ತುಂಬಾ ಬೆಲೆಯುಳ್ಳವರು. ನೀವು ಅವರನ್ನು ಕ್ರಿಸ್ತನಿಗಾಗಿ ಸಂಪಾದಿಸುವದಂಥೆ ನಿಮಗೆ ಸಹಾಯ ಮಾಡುವದೇ ನಮ್ಮ ಕರ್ತವ್ಯವಾಗಿದೆ. ಪ್ರತೀ ವರ್ಷ ಹೊಸ ಸಂಡೇ ಸ್ಕೂಲ್ ಮತ್ತು ವಿಬಿಎಸ್ಗೆ ಬೇಕಾಗುವ ಅಂಶಗಳನ್ನು ಸೃಷ್ಟಿಸುವದು ಮತ್ತು ಅವುಗಳನ್ನೆಲ್ಲಾ ಇತರ ಭಾಷೆಗಳಲ್ಲಿ ಅನುವಾದ ಮಾಡುವದರಿಂದ ಭಾರತ ದೇಶದಲ್ಲಿರುವ ಎಲ್ಲಾ ಮಕ್ಕಳು ಸುವಾರ್ತೆಯನ್ನು ಕೇಳುವಂತೆ ಮಾಡುವದೇ ನಮ್ಮ ವಿಧಾನವಾಗಿದೆ.

ಕನ್ನಡ

Logo Champions Sunday School Kannada
ಸಿಬಿಐ: ಮಕ್ಕಳ ಬೈಬಲ್ ಪರಿಶೋಧನೆ

ನಿಮ್ಮ ಸಮುದಾಯದಲ್ಲಿ ಅಥವಾ ನಿಮ್ಮ ಪ್ರಾಂತ್ಯದಲ್ಲಿ ಅಥವಾ ನಿಮ್ಮ ಸಭೆಗಳಲ್ಲಿರುವ ನಿಮ್ಮ ಮಕ್ಕಳಿಗೆ ಇನ್ನೊಂದು ರೀತಿಯಾದ ವಾರದ ಬೈಬಲ್ ಅಧ್ಯಯನವು ಅಥವಾ ಇಡೀ ವರ್ಷಕ್ಕೆಲ್ಲಾ ಬೇಕಾದ ಸಂಡೆ ಸ್ಕೂಲ್ ತರಗತಿಗಳು ಕೊಡುವುದಕ್ಕೆ ನಾವು “ಮಕ್ಕಳೇ ಪ್ರಮುಖರು” ಎನ್ನುವ ಈ ಕಾರ್ಯಕ್ರಮದಲ್ಲಿ ಎಷ್ಟೋ ಸಂತೋಷವಾಗಿದ್ದೇವೆ.

Logo Champions Sunday School Kannada
"ಆತ್ಮ ಫಲದ ಚಾಂಪಿಯನ್ಸ್‌" ಕನ್ನಡ / Kannada

 ನಿಮ್ಮ ಗುರಿಯೇನೆಂದರೆ ನಿಮ್ಮ ವಿದ್ಯಾರ್ಥಿಗಳೆಲ್ಲರೂ ಚಾಂಪಿಯನ್ಗಳಾಗುವಂಥೆ ಸಹಾಯ ಮಾಡುವದಷ್ಟೇ. ಇದನ್ನು ಮಾಡುವದಕ್ಕೆ ಅವರು ಕೇವಲ ವಾಕ್ಯವನ್ನು ಕಂಠಾ ಪಾಠ ಮಾಡಿ, ಬೈಬಲ್ ಕಥೆಗಳನ್ನು ಕಲಿತುಕೊಂಡರೇ ಸಾಕಾಗದು. ಆದರೆ ಅವರು ತಮ್ಮ ದೈನಂದಿನ ಜೀವನದಲ್ಲಿನ ಕ್ರಿಯೆಗಳಲ್ಲಿ ಆತ್ಮದ ಫಲವನ್ನಿಟ್ಟು ಜೀವಿಸಬೇಕಾದಂಥ ಅವಶ್ಯಕತೆಯುಂಟು.