ಸಂಪನ್ಮೂಲಗಳು

ಆಧುನಿಕ ವಿದ್ಯಾರ್ಥಿಯ ಪುಸ್ತಕಗಳು

ಆಧುನಿಕ ವಿದ್ಯಾರ್ಥಿಯ ಪುಸ್ತಕಗಳು:

$0.00
Only available as a download.

ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.

13 ರಿಂದ 15 ವರ್ಷಗಳ ವಯಸ್ಸಿನವರಿಗೆ, ಫಜಿಲ್ಗಳು ಮತ್ತು ಆಲೋಚನೆಗೆ ಗುರಿ ಮಾಡುವ ಪ್ರಶ್ನೆಗಳು

Advanced student book English (2.0 MB) | Advanced student book Hindi (1.6 MB) | Advanced student book Tamil (2.3 MB) | Advanced student book Kannada | Advanced student book Malayalam (2.3 MB) | Advanced student book Marathi (2.3 MB) | Advanced student book Nepali (2.3 MB) | Livro aluno Adolescentes Português (2.3 MB)

ಹಿರಿಯ ವಿದ್ಯಾರ್ಥಿಯ ಪುಸ್ತಕಗಳು

ಹಿರಿಯ ವಿದ್ಯಾರ್ಥಿಯ ಪುಸ್ತಕಗಳು:

$0.00
Only available as a download.

ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.

10 ರಿಂದ 12 ವರ್ಷಗಳ ವಯಸ್ಸಿನವರಿಗೆ, ಓದುವದು ಮತ್ತು ಕೆಲವು ಕಷ್ಟತರವಾದ ಪಜಿಲ್ಗಳು

Difficult student book English (2.2 MB) | Difficult student book Hindi (2.2 MB) | Difficult student book Tamil (2.2 MB) | Difficult student book Kannada | Difficult student book Malayalam (2.2 MB) | Difficult student book Marathi (2.2 MB) | Difficult student book Nepali (2.2 MB) | Livro aluno Juniores Português (2.2 MB)

ವiಧ್ಯಮ ವಿದ್ಯಾರ್ಥಿಯ ಪುಸ್ತಕಗಳು

ವiಧ್ಯಮ ವಿದ್ಯಾರ್ಥಿಯ ಪುಸ್ತಕಗಳು:

$0.00
Only available as a download.

ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.

7 ರಿಂದ 9 ವರ್ಷಗಳ ವಯಸ್ಸಿನವರಿಗೆ, ಸ್ವಲ್ಪ ಮಟ್ಟಿಗೆ ಓದಬಹುದು

Medium student book English (2.1 MB) | Medium student book Hindi (2.3 MB) | Medium student book Tamil (2.3 MB) | Medium student book Kannada | Medium student book Malayalam (2.3 MB) | Medium student book Marathi (2.3 MB) | Medium student book Nepali (2.3 MB) | Livro aluno Primário Português (2.3 MB)

ಕಿರಿಯ ವಿದ್ಯಾರ್ಥಿಯ ಪುಸ್ತಕಗಳು

ಕಿರಿಯ ವಿದ್ಯಾರ್ಥಿಯ ಪುಸ್ತಕಗಳು:

$0.00
Only available as a download.

ವಿದ್ಯಾರ್ಥಿಗಳು ಪ್ರತೀ ದಿನ ನಿಮ್ಮ ವಿಬಿಎಸ್ನಲ್ಲಿ ಪಾಠಗಳನ್ನು ನೋಡಿಕೊಳ್ಳುತ್ತಿರುವಾಗ ಪಜಿಲ್ಗಳನ್ನು ಮತ್ತು ಚಟುವಟಿಕೆಗಳನ್ನು ಮಾಡುವದರಲ್ಲಿ ತುಂಬಾ ಸಂತೋಷಗೊಳ್ಳುವರು.

4 ರಿಂದ 6 ವರ್ಷಗಳ ವಯಸ್ಸಿನವರಿಗೆ, ಓದುವದಿಲ್ಲ

Easy student book English (1.7 MB) | Easy student book Hindi (2.1 MB) | Easy student book Tamil (1.9 MB) | Easy student book Kannada | Easy student book Malayalam (1.9 MB) | Easy student book Marathi (1.9 MB) | Easy student book Nepali (1.9 MB) | Livro aluno Pequeninos Português (2.0 MB)

ಹಿರಿಯ ಮತ್ತು ಉನ್ನತ ಪುಸ್ತಕಗಳಿಗಾಗಿ ಡಿಕೋಡರ್

ಹಿರಿಯ ಮತ್ತು ಉನ್ನತ ಪುಸ್ತಕಗಳಿಗಾಗಿ ಡಿಕೋಡರ್.

$0.00
Only available as a download.

ಪ್ರತಿಯೊಂದು ಪಾಠದಲ್ಲಿ ರಹಸ್ಯ ಸಂದೇಶಗಳನ್ನು ಡಿಕೋಡ್ ಮಾಡುವದಕ್ಕೆ ಉನತ್ತ ಮತ್ತು ಆಧುನಿಕ ಪುಸ್ತಕಗಳನ್ನು ಉಪಯೋಗಿಸುವ ವಿದ್ಯಾರ್ಥಿಗಳಿಗೆ ಡಿಕೋಡರ್ ಬೀಗವನ್ನು ಕೊಡಿರಿ. ವಿದ್ಯಾರ್ಥಿ ಪುಸ್ತಕಗಳ ಹಿಂಭಾಗದಲ್ಲಿಯೂ ಡಿಕೋಡರ್ ಬೀಗವಿರುತ್ತದೆ

Page with 8 decoders English (500 KB) | Page with 8 decoders Hindi (300 KB) | Page with 8 decoders Kannada | Page with 8 decoders Malayalam | Page with 8 decoders Marathi (300 KB) | Page with 8 decoders Tamil (1.1 MB) | Page with 8 decoders Portuguese (300 KB)

ಸ್ಟಿಕ್ಕರ್ಗಳು

ಕಿರಿಯ ಮತ್ತು ಮಧ್ಯಮ ಪುಸ್ತಕಗಳಿಗಾಗಿ ಸ್ಟಿಕ್ಕರ್ಗಳು

$0.00
Only available as a download.

ಸ್ಟಿಕ್ಕರ್ ಪುಟವನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಅದನ್ನು ಮುದ್ರಿಸಿ, ಕತ್ತರಿಸಿ ಮತ್ತು ಅವುಗಳನ್ನು ಅಂಟಿಸಿರಿ. ಒಬ್ಬೊಬ್ಬ ವಿದ್ಯಾರ್ಥಿಗೆ ಒಂದೊಂದನ್ನು ಹಂಚಿರಿ, ಅದರಿಂದ ದೃಶ್ಯಗಳನ್ನು ಪುರ್ಣಗೊಳಿಸುವದಕ್ಕೆ ಅವರ ಪುಸ್ತಕದಲ್ಲಿ ಪ್ರತಿ ದಿನ ಅವರು ಅಂಟಿಸುವರು.

Sticker page English | Sticker page Hindi (1.7 MB) | Sticker page Kannada | Sticker page Malayalam | Sticker page Marathi (1.7 MB) | Sticker page Tamil (2 MB) | Sticker page Portuguese (1.9 MB)

ಹಸ್ತಕಲಾ ಚಿತ್ರಗಳು
ಹಸ್ತಕಲಾ ಚಿತ್ರಗಳು

$0.00
Only available as a download.

ನಿಮ್ಮ ತರಗತಿಯನ್ನು ಇನ್ನೂ ಹೆಚ್ಚಾಗಿ ವಿನೋದಾತ್ಮಕವಾಗಿ ಮಾಡಿಕೊಳ್ಳುವದಕ್ಕೆ ಈ 3 ಗೊಂಬೆಗಳ ಸಲಹೆಗಳನ್ನು ಪರಿಶೀಲನೆ ಮಾಡಿರಿ!

Download:

Instructions English | Instructions Hindi | Instructions Kannada | Instructions Malayalam | Instructions Marathi | Instructions Tamil | Instructions Portuguese

ಆಹ್ವಾನಿಸುವ ಕರ ಪತ್ರ

ಆಹ್ವಾನಿಸುವ ಕರ ಪತ್ರ

$0.00
Only available as a download.

ಈ ಕರಪತ್ರಗಳೊಂದಿಗೆ ನಿಮ್ಮ ಕಾರ್ಯಕ್ರಮಕ್ಕೆ ಮಕ್ಕಳನ್ನು ಆಹ್ವಾನಿಸುತ್ತಿರುವಾಗ ಅವರಿಗೆ ಇನ್ನೂ ಹೆಚ್ಚಾಗಿ ಯೇಸುವಿನ ಬಗ್ಗೆ ಹೇಳಿರಿ.

Flyer English (PDF, 150 KB) | Flyer Hindi (PDF, 150 KB) | Flyer Kannada (PDF, 150 KB) | Flyer Malayalam | Flyer Marathi (PDF, 150 KB) | Flyer Tamil (PDF, 196 KB) | Flyer Portuguese (PDF, 143 KB)

ಆಹ್ವಾನಿಸುವ ಪೋಸ್ಟರ್

ಆಹ್ವಾನಿಸುವ ಪೋಸ್ಟರ್

$0.00
Only available as a download.

ನಿಮ್ಮ ಕಾರ್ಯಕ್ರಮಕ್ಕೆ ಅನೇಕಮಂದಿ ಮಕ್ಕಳನ್ನು ಆಹ್ವಾನಿಸಲು ನಿಮ್ಮ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ಈ ಪೋಸ್ಟರನ್ನು ಅಂಟಿಸಿರಿ.

Color Poster English (JPG, 2.6 MB) | Color Poster Hindi (JPG, 1.4 MB) | Color Poster Kannada (PDF, 1.4 MB) | Color Poster Malayalam | Color Poster Marathi (JPG, 1.4 MB) | Color Poster Tamil (JPG, 1.8 MB) | Color Poster Portuguese (JPG, 2 MB)

ಪ್ರಮಾಣ ಪತ್ರ

ಪ್ರಮಾಣ ಪತ್ರ

$0.00
Only available as a download.

ಈ ಪ್ರಮಾಣ ಪತ್ರದೊಂದಿಗೆ ನಿಮ್ಮ ಕಾರ್ಯಕ್ರಮಕ್ಕೆ ಹಾಜರಾಗಿರುವ ಮಕ್ಕಳನ್ನು ಅಭಿನಂದಿಸಿರಿ. .

Certificate English (JPG 500 KB) | Certificate Hindi (PDF 130 KB) | Certificate Kannada | Certificate Malayalam | Certificate Marathi (PDF 130 KB) | Certificate Nepali | Certificate Tamil (PDF 130 KB) | Certificate Portuguese (PDF 130 KB)