ನಮ್ಮನ್ನು ಸಂಪರ್ಕಿಸಿಮಕ್ಕಳೇ ಪ್ರಮುಖರು ಭಾರತ

ನಿಮ್ಮಿಂದ ನಾವು ಕೇಳುವದಕ್ಕೆ ಇಷ್ಟಪಡುತ್ತಿದ್ದೇವೆ! ನೀವು ಮಕ್ಕಳಿಗೆ ಸೇವೆ ಮಾಡುವದಕ್ಕೆ ಪಠ್ಯ ಕ್ರಮಗಳಿಂದ ಮತ್ತು ಸಲಹೆಗಳೊಂದಿಗೆ ನಿಮ್ಮ ಅಗತ್ಯತೆಗಳನ್ನು ಪುರೈಸಬೇಕೆನ್ನುವದೇ ನಮ್ಮ ಗುರಿಯಾಗಿರುತ್ತದೆ. ನಮ್ಮಲ್ಲಿರುವ ಸಂಪನ್ಮೂಲಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು, ಉಚಿತವಾಗಿ ಉಪಯೋಗಿಸಬಹುದು, ಉಚಿತವಾಗಿ ಮುದ್ರಿಸಿಕೊಳ್ಳಬಹುದು ಮತ್ತು ಯಾವ ನಿರ್ಬಂಧನಗಳಿಲ್ಲದೆ ಎಲ್ಲಾ ಸೇವೆಯ ಸಂಸ್ಥೆಗಳಿಗೆ ಮತ್ತು ಇತರ ಸಭೆಗಳಿಗೆ ಉಚಿತವಾಗಿ ಹಂಚಬಹುದು.

info@childrenareimportant.com

 

ಭಾರತ

ಈ ವರ್ಷ ಭಾರತ ದೇಶದಲ್ಲಿ ಈ ಕೆಲಸವನ್ನು ಪ್ರಾರಂಭಿಸುತ್ತಿರುವದರಿಂದ ಮತ್ತು ಭಾರತ ದೇಶದಲ್ಲಿನ ಅನೇಕ ಭಾಷೆಗಳಲ್ಲಿ ವಿಬಿಎಸ್ ಮತ್ತು ಸಂಡೇ ಸ್ಕೂಲ್ ಅಂಶಗಳನ್ನು ಬಿಡುಗಡೆ ಮಾಡುತ್ತಿರುವದರಿಂದ ನಾವೆಷ್ಟೋ ಉತ್ಸಾಹಭರಿತರಾಗಿ ದೇವರನ್ನು ಸ್ತುತಿಸುತ್ತಿದ್ದೇವೆ. ನಮ್ಮ ಮೊದಲ ವಿಬಿಎಸ್ “ಗೆಲಾಕ್ಸಿ ಎಕ್ಸ್‌ಪ್ರೆಸ್” ಎನ್ನುವ ಅಂಶವಾಗಿರುತ್ತದೆ. ಈ ಅಂಶವು ಇಂಗ್ಲೀಷ್, ಹಿಂದಿ, ತೆಲುಗು, ಕನ್ನಡ, ಮಳಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಾಗುವದೆಂದು ನಾವೆಲ್ಲರೂ ನಿರೀಕ್ಷಿಸುತ್ತಿದ್ದೇವೆ. ಸಂಡೇ ಸ್ಕೂಲ್ ಮೆಟೇರಿಯಲ್ನ್ನು ಕೂಡಾ ಈ ಭಾಷೆಗಳಲ್ಲಿ ಅನುವಾದಿಸುವದರಲ್ಲಿ ನಾವು ಕಾರ್ಯ ನಿರತರಾಗಿದ್ದೇವೆ. ಈ ಎಲ್ಲಾ ಪುಸ್ತಕಗಳನ್ನು ಆನ್ಲೈನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ನಮ್ಮೊಂದಿಗೆ ಸಹಕರಿಸಲು ನಿಮಗೆ ಆಸಕ್ತಿಯಿದ್ದರೇ, ಅಥವಾ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದಿದ್ದರೆ, ನಮ್ಮನ್ನು ಈ ಕೆಳಗಿನ ವಿಳಾಸದಲ್ಲಿ ಸಂಪರ್ಕಿಸಿ www.childrenareimportant.com

info@childrenareimportant.com

 

ಡಿಸ್ಟ್ರಿಬ್ಯೂಟರ್ ಆಗುವದು

ಪ್ರಪಂಚಕ್ಕೆಲ್ಲಾ ಈ ಬೆಲೆಯುಳ್ಳ ಸಂಪನ್ಮೂಲಗಳನ್ನು ಕೊಡಬೇಕೆನ್ನುವದೇ ನಮ್ಮ ದರ್ಶನವಾಗಿರುತ್ತದೆ. ನಮ್ಮ ಹತ್ತಿರವಿರುವ ಎಲ್ಲಾ ಸಂಪನ್ಮೂಲಗಳನ್ನು ಯಾವ ಹಣವು ತೆಗೆದುಕೊಳ್ಳದೇ ಕೊಡಬಹುದು, ಆದರೆ ನಾವು ನಮ್ಮ ಸಾಮಥರ್ಯ್‌ಕ್ಕೆ ಅತೀತವಾಗಿ ಬೆಳೆದಾಗ ಅನೇಕವಾದ ಸಂಪನ್ಮೂಲಗಳನ್ನು ನಾವು ಕೆಲವು ವರ್ಷಗಳಾದನಂತರ ಕೊಡಬೇಕೆಂದು ನಿರೀಕ್ಷಿಸುತ್ತಿದ್ದೇವೆ. ಇವಾಗ ನಾವು ಉತ್ಪಾದಿಸುವದಕ್ಕೂ ಮತ್ತು ಸಾರಿಗೆಗೆ ಬರುವಂಥ ಖರ್ಚನ್ನು ತಿರುಗಿ ಪಡೆದುಕೊಳ್ಳುವದಕ್ಕೋಸ್ಕರ ಇವುಗಳನ್ನು ಬೆಲೆಗೆ ಮಾರುತ್ತಿದ್ದೇವೆ. ನಿಮ್ಮ ಪ್ರಾಂತ್ಯದಲ್ಲಿರುವ ಮಕ್ಕಳಿಗೆ ಸೇವೆ ಮಾಡುವದಕ್ಕೆ ಈ ಬೆಲೆಯುಳ್ಳ ಸಂಪನ್ಮೂಲಗಳನ್ನು ಕೊಡುವದಕ್ಕೆ ನಮ್ಮೊಂದಿಗೆ ಸಹಕರಿಸಲು ಮತ್ತು ಡಿಸ್ಟ್ರಿಬ್ಯೂಟರಾಗಿ ಕೆಲಸ ಮಾಡುವದಕ್ಕೆ ಆಸಕ್ತಿ ಇದ್ದರೆ, ಈಗಲೇ ನಿಮಗೆ ಸಹಾಯ ಮಾಡಲು ನಾವು ಸಂಸಿದ್ಧರಾಗಿರುತ್ತೇವೆ.
www.childrenareimportant.com

info@childrenareimportant.com

 

ಲ್ಯಾಟಿನ್ ಅಮೆರಿಕಾ

ಮೆಕ್ಸಿಕೋ ಪಟ್ಟಣದಲ್ಲಿ ನಾವು ನಿವಾಸವಾಗಿರುತ್ತೇವೆ ಮತ್ತು ಸುಮಾರು 2005ನೇ ವರ್ಷದಿಂದ ಸ್ಪಾನಿಷ್ ಭಾಷೆಯಲ್ಲಿ ಈ ಅಂಶಗಳನ್ನು ಬರೆಯುವದಕ್ಕೆ ಆರಂಭಿಸಿರುತ್ತೇವೆ. ನಮ್ಮ ಪ್ರಧಾನ ಕಛೇರಿಯು ಮೆಕ್ಸಿಕೊ ಪಟ್ಟಣಕ್ಕೆ ಸಮೀಪವಾಗಿರುತ್ತದೆ : 01-800-839-1009 or 52-592-924-9041 pedidos@losninoscuentan.com

ಈ ಸಂಪನ್ಮೂಲಗಳೊಂದಿಗೆ ಕೆಳಕಂಡ ದೇಶಗಳಿಗೆ ನಾವು ಆಶೀರ್ವಾದಕರವಾಗಿರುವದಕ್ಕೆ ದೇವರು ಒಳ್ಳೆಯ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ದೇವರಿಗೆ ಸ್ತೋತ್ರ : ಮೆಕ್ಸಿಕೊ, ಕೊಲಂಬಿಯಾ, ಅರ್ಜೆಂಟೈನಾ, ಪೆರು, ವೆನೆಜುಲಾ, ಚಿಲೆ, ಗಾಟಮೆಲಾ, ಇಕಾಡೊರ್, ಕ್ಯೂಬಾ, ಬೊಲಿವಿಯಾ, ಡೊಮಿನಿಕಲ್ ರೀಪಬ್ಲಿಕ್, ಹೊಂಡುರಾಸ್, ಪಾರಗೆ, ನಿಕಾರಾಗಾ, ಎಲ್ ಸಾಲ್ವೇಡರ್, ಕೋಸ್ಟಾ ರಿಕಾ, ಪಾನಮ, ಪ್ಯುರ್ಟೋ ರಿಕೋ, ಸ್ಪೆಯಿನ್ ಮತ್ತು ಉರುಗಾಯೆ!

ಅನೇಕ ಸಭೆಗಳು ತಮ್ಮಷ್ಟಕ್ಕೆ ತಾವೇ ಈ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳುತ್ತಿದ್ದಾರೆ, ಆದರೆ ಇಬ್ಬರ ಡಿಸ್ಟ್ರಿಬ್ಯೂಟರ್ಗಳಿಗಾಗಿ ಅಂದರೆ ಗಾಟೆಮಾಲದಲ್ಲಿ ಒಬ್ಬರು ಮತ್ತು ಇನ್ನೊಬ್ಬರು ವೆನೆಜುಯೆಲಾದಲ್ಲಿರುವವರಿಗೆ, ಅದೇ ರೀತಿಯಾಗಿ ಮೆಕ್ಸಿಕೋನಲ್ಲಿರುವ ಜನರಿಗಾಗಿ ಪುಸ್ತಕಗಳನ್ನು ಸರಬರಾಜು ಮಾಡಲು ಮೆಕ್ಸಿಕೊನಲ್ಲಿ ನಮಗೆ ಸ್ವಂತವಾಗಿ ಒಂದು ಮುದ್ರಣಾಲಯವು ಇದೆ. ಅಗಾಗ್ಗೆ, ನಮ್ಮಲ್ಲಿರುವ ಪುಸ್ತಕಗಳನ್ನು ನಮ್ಮ ಪ್ರಧಾನ ಮುದ್ರಣಾಲಯದಿಂದ ಅನೇಕ ದೇಶಗಳಿಗೆ ನೌಕಯಾನ ಮಾರ್ಗದ ಮುಖಾಂತರ ಕಳುಹಿಸಿಕೊಡುತ್ತೇವೆ.

Guatemala: 5929-2602 pedidosguate@losninoscuentan.com