ಗೆಲಾಕ್ಸಿ ಎಕ್ಸ್‌ಪ್ರೆಸ್ ಲೋಗೋಸ್ ಸಂಪನ್ಮೂಲಗಳು ಎಕ್ಸ್‌ಪ್ರೆಸ್ ಹೋಮ್

ಗೆಲಾಕ್ಸಿ ಎಕ್ಸ್‌ಪ್ರೆಸ್ ವಿಬಿಎಸ್ ಕಾರ್ಯಕ್ರಮಕ್ಕೆ ಸ್ವಾಗತ!

ಸ್ಪೇಷ್ ಷೆಟಲ್ನೊಳಗೆ ನಿಮ್ಮ ಸಭೆಯನ್ನು ಅಥವಾ ನಿಮ್ಮ ಪ್ರಾಂತ್ಯದ ಕ್ಲಬ್ನನ್ನು ರೂಪಾಂತರಿಸುವದರಲ್ಲಿ ಉಪಾಧ್ಯಾಯರು ತುಂಬಾ ಸಂತೋಷಪಡುವರು, ‘ಗೆಲಾಕ್ಸಿ ಎಕ್ಸ್‌ಪ್ರೆಸ್’ ದೇವರ ಅದ್ಭುತಗಳನ್ನು ವಿಸ್ಫೋಟನೆ ಗೊಳಿಸುವದಕ್ಕೆ ಪ್ರತೀ ದಿನ ಎಲ್ಲಾ ಗುಂಪನ್ನು ಅಂತರಿಕ್ಷದೊಳಗೆ ‘ತೆಗೆದುಕೊಂಡು ಹೋಗುವದು’. ಆ ಸ್ಪೇಷ್ ಷಿಪ್ನಲ್ಲಿ ಮಕ್ಕಳು ಹಾರಾಡುತ್ತಿರುವಂಥೆ ಇದ್ದು, ಆಸ್ಟೆರಾಯಿಡ್ಗಳನ್ನು ತಪ್ಪಿಸುಕೊಳ್ಳುತ್ತಾ ಆ ನೌಕೆ ಎಡಕ್ಕೆ ಬಲಕ್ಕೆ ತಿರುಗುತ್ತಿರುವಾಗ ಮಕ್ಕಳು ಕೂಡಾ ಆ ರೀತಿ ಮಾಡುವದರಲ್ಲಿ ಅವರು ಊಹಿಸಿಕೊಳ್ಳುವರು. ಅಲ್ಲಿರುವ ಆಡಿಯೋ ಟ್ರಾಕ್ಗಳು ಟೇಕಾಫ್ಗೆ ಮತ್ತು ಲ್ಯಾಂಡಿಂಗ್ಗೆ ಬರುತ್ತಿರುವಾಗ ಮಕ್ಕಳ ಊಹೆಗಳನ್ನು ನಿಜವೆನ್ನುವಂಥೆ ಮಾಡುತ್ತವೆ. ಅದೇ ರೀತಿಯಗಿ ಪ್ರತಿದಿನ ಕೇಪ್ಟನ್ ಜೊತೆಯಲ್ಲಿ ಮತ್ತು ತನ್ನ ಸಹಾಯಕ ರೋಬೋಟ್ನ ಜೊತೆಯಲ್ಲಿ ನಾಟಕಗಳು ಪ್ರದರ್ಶಿಸಲಾಗುವದು.
ಪ್ರತೀ ದಿನ ನೀವು ಮಕ್ಕಳನ್ನು ಯಾತ್ರೆಗಾಗಿ ಸ್ಪೇಷ್ ಸ್ಟೇಷನ್ಗೆ ಕರೆದುಕೊಂಡು ಹೋಗುವಿರಿ, ಚಂದ್ರನ ಮೇಲೆಯಾಗಲಿ, ಒಂದು ನಕ್ಷತ್ರದ ಮೇಲೆಯಾಗಲಿ ಅಥವಾ ಇನ್ನೊಂದು ಗ್ರಹದ ಮೇಲೆಯಾಗಲಿ ಅವರು ಮೋಶೆಯ ಜೀವನದೊಳಗಿನಿಂದ ದೇವರ ಅದ್ಭುತ ವಿಷಯಗಳ ಕುರಿತಾಗಿ ಕಲಿತುಕೊಳ್ಳುವರು. ಸಂಗೀತದೊಂದಿಗೆ ಪ್ರತಿಯೊಬ್ಬರು ಹಾಡುವದಕ್ಕೆ ಸಂತೋಷಪಡುವರು, ಆ ಹಾಡುಗಳಿಗೆ ಸಂಪುರ್ಣವಾದ ನಟನೆಯಿಂದ ಅವರು ಕಲಿತುಕೊಳ್ಳುವರು.

“ಸೇತುವೆ” ಮೇಲೆ ಸಮಯವಾದ ನಂತರ, ಅವರವರ ವಯಸ್ಸಿಗೆ ಸಂಬಂಧಪಟ್ಟಂತೆ ತಮ್ಮ ತರಗತಿಗಳಿಗೆ ಮಕ್ಕಳೆಲ್ಲರೂ ಚೆದರಿಹೋಗುವರು ಮತ್ತು ಆ ಅಂತರಿಕ್ಷೆ ನೌಕೆಯ ಸುತ್ತಮುತ್ತ ತಿರುಗಾಡುವರು. ತಮ್ಮ ವಿದ್ಯಾರ್ಥಿ ಪುಸ್ತಕಗಳಲ್ಲಿ ಕೆಲಸ ಮಾಡುವ ಸ್ಥಳವಾದ ಕ್ಯಾಡೆಟ್ ತರಗತಿಗೆ ಅವರೆಲ್ಲರೂ ಹೋಗುವರು ಮತ್ತು ಅಲ್ಪಾಹಾರಕ್ಕಾಗಿ ಮೆಷ್ ಹಾಲ್ಗೆ ಹೋಗುವರು ಮತ್ತು ಪಾಠಕ್ಕೆ ಸಂಬಂಧಿತವಾದ ಅಂತರಿಕ್ಷೆಯ ಅನ್ವಯವನ್ನು ಕಲಿಯುವರು. ಈ ಚಿಕ್ಕ ಚಿಕ್ಕ ಗುಂಪುಗಳಲ್ಲಿ, ನಿಮ್ಮ ವಿದ್ಯಾರ್ಥಿಗಳು ಅಕ್ಕಪಕ್ಕದವರನ್ನು ಮತ್ತು ತಮ್ಮ ಉಪಾಧ್ಯಾಯರನ್ನು ಪರಿಚಯ ಮಾಡಿಕೊಳ್ಳುವರು, ಅದರಿಂದ ಇಡೀ ವರ್ಷವೆಲ್ಲಾ ಹೊಸ ಹೊಸ ಸ್ನೇಹ ಬಾಂಧವ್ಯಗಳನ್ನು ಬೆಳಸಿಕೊಳ್ಳುವರು.

ಕೆಲವು ವಿನೋದಭರಿತವಾದ ಅಂತರಿಕ್ಷೆಯ ಆಟಗಳಿಗಾಗಿ “ಸೇತುವೆಯ” ಮೇಲಕ್ಕೆ ಮಕ್ಕಳೆಲ್ಲರನ್ನು ಕರೆಯುವದು ತುಂಬಾ ಸುಲಭ. ‘ಗೆಲಾಕ್ಸಿ ಎಕ್ಸ್‌ಪ್ರೆಸ್’ ಹೊಸ ಸೀಡಿಯಿಂದ ಕೆಲವು ಹಾಡುಗಳೊಂದಿಗೆ, ಒಂದು ಪ್ರಾರ್ಥನೆಯೊಂದಿಗೆ ಆ ದಿನವನ್ನು ಮುಕ್ತಾಯಗೊಳಿಸಿರಿ ಮತ್ತು ನಾಳೆಯ ವಿಬಿಎಸ್ಗೆ ಬರುವಂಥೆ ಮಕ್ಕಳನ್ನು ಆಹ್ವಾನಿಸುವದನ್ನು ಮಾತ್ರ ಮರೆಯಬೇಡಿರಿ!

ಈ ವೆಕೇಷನ್ ಬೈಬಲ್ ಸ್ಕೂಲಲ್ಲಿ ನೀವು ಹೆಚ್ಚಾದ ಆನಂದವನ್ನು ಪಡೆಯುತ್ತೀರೆಂದು ನನ್ನ ನಿರೀಕ್ಷೆ... ಇದರೊಳಗೆ ನಿಮ್ಮ ಸೃಜನಾತ್ಮಕತೆಯನ್ನು ತುಂಬಾ ಹೆಚ್ಚಾಗಿ ಬಳಸುವಿರೆಂದು ನನಗೆ ಗೊತ್ತು ಮತ್ತು “ಈ ಪ್ರಪಂಚಕ್ಕೆ ಅತೀತವಾಗಿ” ಇದನ್ನು ಮಾಡತೊಡಗಿರಿ!

ಸಂಪನ್ಮೂಲಗಳು

ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿರಿ!

ಸಾಧನೆಗಳ ಪುಟನಲ್ಲಿ ನಾವಿಟ್ಟಿರುವ ಸಾಧನೆಗಳನ್ನು ನೋಡಿರಿ... ಮತ್ತು ಅದೇ ಸಮಯದಲ್ಲಿ, ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ನಿಮ್ಮ ವಿಬಿಎಸ್ ಕಾರ್ಯಕ್ರಮಕ್ಕೆ ಇತರ ಸಾಧನೆಗಳು ಉಚಿತವಾಗಿ ಕೊಡಲ್ಪಡುವದು!

ಇಲ್ಲಿ ನೋಡಿರಿ

ಲೋಗೋಸ್

ನಿಮ್ಮ ಸಂಡೇ ಸ್ಕೂಲ್ ಮಹತ್ತರವಾಗಿ ನಡೆಯುವದಕ್ಕೆ ಉಚಿತವಾಗಿ ಕೊಡಲ್ಪಟ್ಟಿರುವ ಸಾಧನೆಗಳನ್ನು ಒಮ್ಮೆ ಪರಿಶೀಲನೆ ಮಾಡಿರಿ!

ಈ ಎಲ್ಲಾ ಕಲಾಕೃತಿಗಳೊಂದಿಗೆ ನಿಮ್ಮ ಸ್ಥಳವನ್ನು ಅಥವಾ ನಿಮ್ಮ ತರಗತಿಯನ್ನು ಇನ್ನು ಹೆಚ್ಚಾದ ಸೃಜನಾತ್ಮಕತೆಯಿಂದ ಇರಲು ಹೆಚ್ಚಾದ ಕೆಲಸವನ್ನು ಮಾಡಿರಿ.

ಇಲ್ಲಿ ನೋಡಿರಿ

ಹಸ್ತ ಕಲಾ ವಸ್ತುಗಳು

ಮಕ್ಕಳು ಹಸ್ತ ಕಲಾ ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ!

ಹಸ್ತ ಕಲಾ ವಸ್ತುಗಳು ಮಕ್ಕಳ ತರಗತಿಯನ್ನು ವಿನೋದಾತ್ಮಕವಾದ ವಾತಾವರಣವನ್ನು ಸೃಷ್ಟಿಸುತ್ತವೆ. ನೀವು ಯಾವ ದೇಶದಲ್ಲಿದ್ದರೂ ಈ ಆಲೋಚನೆಗಳನ್ನು ಕರಿಯಾತ್ಮಾಕವಾಗಿ ಮಾಡಿಕೊಳ್ಳುವುದು ತುಂಬಾ ಸುಲಭ. ಈ ಎಲ್ಲಾ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಹಸ್ತ ಕಲಾ ವಸ್ತುಗಳನ್ನು ಮಾಡಲು ಪ್ರಾರಂಭಿಸಿರಿ!

ಇಲ್ಲಿ ನೋಡಿರಿ