ರಿಂಗುನೊಳಗೆರಿಂಗುನೊಳಗೆ

ನಿಮ್ಮ ಮಕ್ಕಳು ಹೊರಗಿನ ಪ್ರಪಂಚದಲ್ಲಿರುವಾಗ, ಅವರು ನಿಜಕ್ಕು "ರಿಂಗಿನೊಳಗೆ!" ಯಿದ್ದಾರೆ. ಇಲ್ಲಿ ತಮ್ಮ ಸ್ವಂತ ಪಾಪದ ಆಸೆಗಳೊಂದಿಗೆ ಅವರು ನಿಜವಾಗಿ ಹೋರಾಡುವರು. ಇಲ್ಲಿ ಹೆಚ್ಚಿನ ವಿಷಯಗಳನ್ನು ಕಲಿಯಿರಿ. ಸಭೆಗೆ ಹೋಗಿ ಅಥವಾ ಬೈಬಿಲನ್ನು ಕಂಠಾಪಾಠ ಮಾಡಿದರೆ ನಮ್ಮಲ್ಲಿ ಯಾರು ಚಾಂಪಿಯನ್ ಆಗಲು ಸಾಧ್ಯವಿಲ್ಲ, ಆದರೆ ಅದರಲ್ಲಿ ನಾವು ಜೀವಿಸಬೇಕು! ಈ ನಿರ್ದಿಷ್ಟವಾದ ಮನೆ ಕೆಲಸಗಳ (ಹೊಂವರ್ಕ್) ಮೂಲಕ ನಿಮ್ಮ ವಿದ್ಯಾರ್ಥಿಗಳು ಬೈಬಿಲನ್ನು ಜೀವಿಸುವಂತೆ ಪ್ರೋತ್ಸಾಹ ನೀಡಿರಿ.

ಹೋಂ ವರ್ಕ್ ಮಾಡುವ ಕೆಲಸಗಳು (ರಿಂಗ್ನಲ್ಲಿ)

ಕಳೆದ ವಾರದ ಹೋಂ ವರ್ಕ್ ಕೆಲಸದ ಕುರಿತಾಗಿ ಚರ್ಚಿಸಿಕೊಳ್ಳಿರಿ ಮತ್ತು ಬರುವಂಥಹ ವಾರಕ್ಕೆ ಒಪ್ಪಿಸಿಕೊಡಲು ನಿಮ್ಮ ವಿದ್ಯಾರ್ಥಿಗಳಿಗೆ ಹೋಂ ವರ್ಕನ್ನು ಕೊಡಿರಿ. ಅವುಗಳು ನಿಮ್ಮ ವಿದ್ಯಾರ್ಥಿಗಳ ಪುಸ್ತಕಗಳಲ್ಲಿಯು ಮತ್ತು ಮ್ಯಾಚ್ ಕಾರ್ಡ್ಗಳಲ್ಲಿಯೂ ದೊರೆಯುತ್ತವೆ. ಯಾರು ಕೊಟ್ಟಂಥಹ ಹೋಂ ವರ್ಕನ್ನು ಚೆನ್ನಾಗಿ ಮಾಡುವರೋ ಅವರೇ ಚಾಂಪಿಯನ್ ಆಗುವರೆಂದು ನಿಮ್ಮ ವಿದ್ಯಾರ್ಥಿಗಳಿಗೆ ನೆನಪು ಮಾಡಿರಿ. ಬೈಬಲ್ ಕಂಠಾ ಪಾಠ ಮಾಡುವದು ಅಥವಾ ಸಭೆಯ ಸಹವಾಸದಲ್ಲಿರುವದರಿಂದ ನಮ್ಮಲ್ಲಿ ಯಾರೂ ಕೂಡಾ ಚಾಂಪಿಯನ್ಯಾಗುವದಕ್ಕೆ ಸಾಧ್ಯವಿಲ್ಲ, ಆದರೆ ನಾವು ಕಲಿತುಕೊಂಡಿರುವವುಗಳ ಪ್ರಕಾರ ಜೀವಿಸಿದರೆ ಮಾತ್ರ ಸಾಧ್ಯವಾಗುತ್ತದೆ! ವಿದ್ಯಾರ್ಥಿಗಳ ನಡೆತೆಯನ್ನು ಗಮನಿಸಲು ಮತ್ತು ಅವರಿಗೆ ಕೊಟ್ಟಿರುವ ಮನೆ ಕೆಲಸದಲ್ಲಿ ಸಹಾಯ ಮಾಡಲು ನೀವು ಚಿಕ್ಕ ಚಿಕ್ಕ ಗುಂಪುಗಳನ್ನು ಮಾಡಿಕೊಂಡು, ಆ ಗುಂಪುಗಳಿಗೆ ಒಬ್ಬೊಬ್ಬ ಕೋಚ್ನನ್ನು ಇಡಬೇಕೆಂಬುದಾಗಿ ನಾವು ನಿಮಗೆ ಶಿಫಾರಸ್ಸು ಮಾಡುತ್ತಿದ್ದೇವೆ. (ಚಿಕ್ಕ ಗುಂಪುಗಳ ವಿಭಾಗದಲ್ಲಿ ಹೆಚ್ಚಿನ ಮಾಹಿತಿಯನ್ನು ನೋಡಿರಿ.)
ವಾರದಲ್ಲಿ ಒಂದುಸಲ ಹೋಂ ವರ್ಕನ್ನು ಮಾಡಿ ಮುಗಿಸಿದರೇ ಪಾಪವನ್ನು “ನಾಕೌಟ್” ಮಾಡಿದಂಥೆ ಅಲ್ಲ, ಬಾಕ್ಸಿಂಗ್ನಲ್ಲಿ ಒಂದು ಪಂಚ್ ಮಾಡಿದರೇ ನಾಕೌಟ್ ಆಗುವುದಿಲ್ಲ, ಈ ಉದಾಹರಣೆಯನ್ನು ಉಪಯೋಗಿಸಿಕೊಂಡು ಚೆನ್ನಾಗಿ ತೋರಿಸಿ ಹೇಳಿದರೇ ಅವರು ನಿಜವಾಗಿ ಚಾಂಪಿಯನ್ಗಳಾಗುವದಕ್ಕೆ ಸಹಾಯಕರವಾಗಿರುತ್ತದೆ, ಅವರು ಹೆಚ್ಚಾಗಿ “ಪಂಚ್ಗಳನ್ನು ಹಾಕಬೇಕಾದ” ಅವಶ್ಯಕತೆ ಈ ವಾರದಲ್ಲಿದೆ. ವಾರದಲ್ಲಿ ಎಷ್ಟು “ಪಂಚ್ಗಳನ್ನು” (ಹೊಡೆತಗಳು) ಹಾಕುತ್ತಿದ್ದಾರೋ ನಿಮ್ಮ ಕೋಚ್ಗಳು ಗಮನಿಸುವಂಥೆ ಹೇಳಿರಿ ಮತ್ತು ಪೋಟಿಯಲ್ಲಿ (ಅಥವಾ ಪಂದ್ಯದಲ್ಲಿ) ಪ್ರೋತ್ಸಾಹವನ್ನು ನೀಡಿ. ವಾರದಲ್ಲಿ ಹೋಂ ವರ್ಕನ್ನು ಸಂಪುರ್ಣವಾಗಿ ಮಾಡಿದರೇ ಮುಂಚಿತವಾಗಿ ಒಂದು “ಪಂಚ್ನ್ನು (ಹೊಡೆತವನ್ನು)” ಕೊಟ್ಟಂಥೆ. ಪಂಚ್ಗಳು ಹೆಚ್ಚಾಗಿ ವಿನೋದಾತ್ಮಕವಾಗಿರಲು, ಇಲ್ಲಿ ಕೊಟ್ಟಿರುವಂಥ ನಾಲ್ಕು ವಿವಿಧವಾದ ಪಂಚ್ಗಳ (ಹೊಡೆತಗಳ) ಹೆಸರಗಳನ್ನು ಬಳಸಿರಿ : ಜಾಬ್, ಹುಕ್, ಕ್ರಾಸ್ ಮತ್ತು ಅಪ್ಪರ್ಕಟ್.  

ಹಾಜರಾತಿ ರಿವಾರ್ಡು ಕಾರ್ಡ್

ಹಾಜರಾತಿ ರಿವಾರ್ಡನ್ನು ಹಂಚಿರಿ, ಇದರ ಮೇಲೆ ಪ್ರತಿ ವಾರದ ಪಂದ್ಯದ ಪೋಟಿಯೊಂದಿಗೆ ಕಾರ್ಡ್ ಇರುತ್ತದೆ. ವರ್ಷವೆಲ್ಲಾ ಚೆನ್ನಾಗಿ ಹಾಜರಾಗಬೇಕೆಂದು ನಿಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಿರಿ ಮತ್ತು ಎಲ್ಲಾ ಕಾರ್ಡುಗಳನ್ನು ಸೇಕರಣೆ ಮಾಡಿರಿ! ಈ ಕಾರ್ಡುಗಳೆಲ್ಲಾ ಡೌನ್ಲೋಡ್ ಮಾಡಿಕೊಳ್ಳಲು ನಿಮಗೆ ಲಭ್ಯದಲ್ಲಿರುತ್ತವೆ ಮತ್ತು ಆಕರ್ಷಿಸುವಂಥೆ ಚೆನ್ನಾಗಿ ಇವುಗಳನ್ನು ಮುದ್ರಿಸಿರಿ. ಪ್ರತೀ ಪಾಪದೊಂದಿಗೆ ಹೋರಾಡಲು ಕೊಡುವ ಮನೆ ಕೆಲಸದ ಪಂದ್ಯಗಳ ನೆನಪಿನ ಆಟವನ್ನು ಆಡುವದಕ್ಕೂ ಈ ಕಾರ್ಡುಗಳನ್ನು ನೀವು ಉಪಯೋಗಿಸಬಹುದು.

 

ಮ್ಯಾಚ್ ಕಾರ್ಡ್ ಚಾಂಪಿಯನ್ಸ್
ಮ್ಯಾಚ್ ಕಾರ್ಡ್ 1

Only available as a download.

ಪ್ರತಿ ವಾರ ಈ ಪಂದ್ಯದ ಕಾರ್ಡ್ಗಳನ್ನು ಸೇಕರಿಸಲು ಮಕ್ಕಳು ತುಂಬ ಇಷ್ಟಪಡುವವರು! ಪ್ರತಿಯೊಂದು ಕಾರ್ಡಿನ ಹಿಂಭಾಗದಲ್ಲಿ ಮನೆಯಲ್ಲಿ ಮಾಡಬೇಕಾದ ಕೆಲಸವನ್ನು ಕೊಟ್ಟಿರಲಾಗುತ್ತದೆ.

ಮ್ಯಾಚ್ ಕಾರ್ಡ್ ಚಾಂಪಿಯನ್ಸ್
ಮ್ಯಾಚ್ ಕಾರ್ಡ್ 3

Only available as a download.

ಪ್ರತಿ ವಾರ ಈ ಪಂದ್ಯದ ಕಾರ್ಡ್ಗಳನ್ನು ಸೇಕರಿಸಲು ಮಕ್ಕಳು ತುಂಬ ಇಷ್ಟಪಡುವವರು! ಪ್ರತಿಯೊಂದು ಕಾರ್ಡಿನ ಹಿಂಭಾಗದಲ್ಲಿ ಮನೆಯಲ್ಲಿ ಮಾಡಬೇಕಾದ ಕೆಲಸವನ್ನು ಕೊಟ್ಟಿರಲಾಗುತ್ತದೆ.