ಸಹಾಯ ನಾನು ಹೊಸ ಟೀಚರ್!


$ 0.00 (MXN)

ನೀವು ಟೀಚರ್ ಆಗಿದ್ದೀರಿ! ಶುಭಾಷಯಗಳು! ನಾಳಿನ ಸಭೆಯನ್ನು ಬೆಳೆಸುತ್ತಿರುವ ದೇವಜನರ ಗುಂಪಿನಲ್ಲಿ ಈ ನೀವು ಪಾಲುಗಾರರಾಗಿದ್ದೀರಿ. ಗರ್ವವನ್ನು ಬದಿಗಿಟ್ಟು ದೀನತೆಯೊಂದಿಗೆ ಮುಂದಿನ ಸಂತತಿಗೆ ಸೂಚನೆಗಳನ್ನು ಕೊಡುವವರೊಂದಿಗೆ ನೀವು ಪಾಲುಗಾರರಾಗಿದ್ದೀರಿ, ಇವರ ಆತ್ಮೀಕ ಕಣ್ಣುಗಳು ನಿತ್ಯತ್ವದ ಕಾರ್ಯಗಳ ಕಡೆಗೆ ತೆರೆಯಲ್ಪಟ್ಟಿರುವದರಿಂದ ಇವರು ಹೀಗೆ ಮಾಡುವವರಾಗಿದ್ದಾರೆ.